ನಾವು ಹಣವನ್ನು ಸುಮ್ಮನೆ ಖರ್ಚು ಮಾಡುವುದಿಲ್ಲ. ನಾವು ಒಬ್ಬ ವಿಶೇಷವಾದ ವ್ಯಕ್ತಿಯಾಗಿ ರೂಪುಗೊಳ್ಳಲು ಖರ್ಚು ಮಾಡುತ್ತೇವೆ.
ಖರ್ಚು ಮಾಡುವ ನಿರ್ಧಾರಗಳು ಬಹುಮಟ್ಟಿಗೆ ನಮ್ಮ ವ್ಯಕ್ತಿತ್ವ ಮತ್ತು ಆಶೆಗಳ ಪ್ರತಿಬಿಂಬವಾಗಿರುತ್ತವೆ. ಈ ಬ್ಲಾಗ್ ನಲ್ಲಿ ಫೈನಾನ್ಸಿಯಲ್ ಪ್ಲಾನಿಂಗ್ ಮತ್ತು mindful spendingನ ಮುಖಾಂತರ ನಾನು ಹೇಗೆ ದಾರಿತಪ್ಪಿಸುವತಹ ಆಸೆಗಳಿಂದ ದೂರವಾಗಬಹುದು ಎಂದು ತಿಳಿಯಿರಿ. ಪ್ರತಿಯೊಬ್ಬರ ಹಣದೊಂದಿಗೆ ಇರುವ ಸಂಬಂಧ ವಿಭಿನ್ನವಾಗಿರುತ್ತದೆ, ಮತ್ತು ಅದು ಅವರ ಖರ್ಚಿನ ವಿಧಾನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ನನಗೆ branded ವಸ್ತುಗಳಿಗೆ ಹೆಚ್ಚು ಹಣ ಕೊಡುವುದು ಇಷ್ಟ. ನನ್ನ ಪತ್ನಿಗೆ ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುವುದೇ ಸರಿ ಎನ್ನಿಸುತ್ತದೆ. ನನ್ನ ನೆರೆಯವರು ಸುಮಾರು ಒಂದು










