ಕಂಪೌಂಡಿಂಗ್ ನ ಪರಿಣಾಮ ಸಣ್ಣ ಕ್ರಮಗಳು ನೀವು ಯೋಚಿಸುವುದಕ್ಕಿಂತ ಹೆಚ್ಚು ಮಹತ್ವವುಳ್ಳವು
ಕಳೆದ ವಾರಾಂತ್ಯದಲ್ಲಿ, ನಾನು ಹಲವಾರು ವರ್ಷಗಳ ನಂತರ ನನ್ನ ಹಳೆಯ ಸ್ನೇಹಿತನನ್ನು ಭೇಟಿಯಾದೆ. ಮೊದಲ ನೋಡಿದಾಗ ಅವನನ್ನು ನಾನು ಗುರುತಿಸಲಿಲ್ಲ. ಅವನು ನನಗೆ ನೆನಪಿದ್ದಂತೆ ಕಾಣಲಿಲ್ಲ. ಕಾಫಿ ಕುಡಿಯುತ್ತಾ ಕಾಲೇಜು ದಿನಗಳ ಬಗ್ಗೆ ಮಾತನಾಡುತ್ತಿದ್ದಾಗ, ನಮ್ಮ ಮಾತುಕತೆ ಸ್ವಾಭಾವಿಕವಾಗಿ ಆರೋಗ್ಯ ಮತ್ತು ಜೀವನಶೈಲಿಯತ್ತ ತಿರುಗಿತು. ಅವನು ಒಂದು interesting ವಿಷಯ ಹಂಚಿಕೊಂಡನು. ಹಲವು ವರ್ಷಗಳ ಹಿಂದೆ, ಅವನು ಮಧ್ಯಾಹ್ನದ ಊಟದ ನಂತರ ಪ್ರತಿದಿನ ಒಂದು “ವಿಶೇಷ ಆರೋಗ್ಯ ಪಾನೀಯ” ಕುಡಿಯಲು ಆರಂಭಿಸಿದ್ದ. ಅದು ಕೆಲಸದ ಒತ್ತಡವನ್ನು ಕಡಿಮೆ […]
ಕಂಪೌಂಡಿಂಗ್ ನ ಪರಿಣಾಮ ಸಣ್ಣ ಕ್ರಮಗಳು ನೀವು ಯೋಚಿಸುವುದಕ್ಕಿಂತ ಹೆಚ್ಚು ಮಹತ್ವವುಳ್ಳವು Read More »










