March 2026

image 6

ಬಹುತೇಕ ಭಾರತೀಯರು ಗಮನಿಸದೇ ಹೋಗುತ್ತಿರುವ ನಿವೃತ್ತಿಯ ವಾಸ್ತವಿಕತೆ

ಕಳೆದ ವಾರ, ನನ್ನೊಬ್ಬ ಹಳೆಯ ಗ್ರಾಹಕರು ತಮ್ಮ ಸಹೋದ್ಯೋಗಿಯೊಂದಿಗೆ ನನ್ನ ಕಚೇರಿಗೆ ಬಂದರು. ಅವರು ನಮ್ಮ ಸೇವೆಯಿಂದ ಸಂತೋಷವಾಗಿದ್ದರು ಮತ್ತು ತಮ್ಮ ಸಹೋದ್ಯೋಗಿಯ ಹಣಕಾಸನ್ನು ಸರಿಯಾಗಿ ರೂಪಿಸಿಕೊಳ್ಳಲು ಸಹಾಯ ಬೇಕೆಂದು ಸಿದ್ದರು. ನಾವು ಮಾತುಕತೆ ಆರಂಭಿಸಿದಾಗ, ಆ ಸಹೋದ್ಯೋಗಿ ತನ್ನ ಸವಾಲನ್ನು ಹಂಚಿಕೊಂಡರು. ಆ ಯುವಕ ತನ್ನ ಕುಟುಂಬದಲ್ಲಿ ಸರಿಯಾದ ಶಿಕ್ಷಣ ಪಡೆದು ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ಮೊದಲ ವ್ಯಕ್ತಿ. ತನ್ನ ಪೋಷಕರಿಗೆ ಸಹಾಯ ಮಾಡುತ್ತಿರುವುದರಲ್ಲಿ ಅವನು ತುಂಬಾ ಹೆಮ್ಮೆ ಪಡುತ್ತಿದ್ದ. ತನ್ನ ಸಂಬಳದ ದೊಡ್ಡ […]

ಬಹುತೇಕ ಭಾರತೀಯರು ಗಮನಿಸದೇ ಹೋಗುತ್ತಿರುವ ನಿವೃತ್ತಿಯ ವಾಸ್ತವಿಕತೆ Read More »

image 1 1

ಭಾವನೆಗಳು ಹೇಗೆ ಪರಿಣಾಮ ಬೀರುತ್ತವೆ

ಭಯ, ಅತಿಯಾಸೆ, ಮತ್ತು FOMO (miss ಆಗುವ ಭಯ) ಎಂಬ ಭಾವನೆಗಳು ಹೂಡಿಕೆದಾರರನ್ನು ತುರ್ತು ನಿರ್ಧಾರಗಳತ್ತ ಒಯ್ಯುತ್ತವೆ. ಇದರಿಂದ ದೀರ್ಘಕಾಲದ ಸಂಪತ್ತಿನ ನಿರ್ಮಾಣಕ್ಕೆ ಹಾನಿಯಾಗುತ್ತದೆ. ಈ ಲೇಖನವು ಭಾವನಾತ್ಮಕ ಒಲವುಗಳು ನಿಮ್ಮ ಹೂಡಿಕೆ ಆಯ್ಕೆಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ವಿವರಿಸುತ್ತದೆ ಮತ್ತು ಜಾಣತನದಿಂದ ಮುಂದುವರಿಯಲು ಸರಳ ಹಾಗೂ ಪ್ರಾಯೋಗಿಕ ಮಾರ್ಗಗಳನ್ನು ಹಂಚಿಕೊಳ್ಳುತ್ತದೆ . ಭಾವನೆಗಳು ಮತ್ತು ಹೂಡಿಕೆ ಒಂದು ವಾಸ್ತವಿಕ ದೃಶ್ಯ ಒಮ್ಮೆ ನಾನು ಒಂದು ಜಾಹೀರಾತನ್ನು ನೋಡಿದಾಗ ನನಗೆ ಆಶ್ಚರ್ಯ ಆಗಿತ್ತು, ಅದರ ಜೊತೆ ನಗುವೂ

ಭಾವನೆಗಳು ಹೇಗೆ ಪರಿಣಾಮ ಬೀರುತ್ತವೆ Read More »

image 5

ಸಂಬಂಧಗಳಲ್ಲಿ ಹಣಕಾಸಿನ ಸಮತೋಲನ: ನಿಮ್ಮ  ಸಂಗಾತಿಯೊಂದಿಗೆ ಹಣದ ಜಗಳಗಳನ್ನು ಹೇಗೆ  ತಪ್ಪಿಸಿಕೊಳ್ಳಬಹುದು 

ಸಂಬಂಧಗಳಲ್ಲಿ ಹಣಕಾಸಿನ ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೆ ಅವು ಒಡಕನ್ನು ಸೃಷ್ಟಿಸಬೇಕೆಂಬುದಿಲ್ಲ. ಈ ಲೇಖನವು ಜೋಡಿಗಳು ಹೇಗೆ ಪ್ರಾಮಾಣಿಕ ಮಾತುಕಥೆ, ಸಾಮಾನ್ಯ ದೃಷ್ಟಿಕೋನ ಮತ್ತು ಪರಸ್ಪರ ಗೌರವದ ಮೂಲಕ ಹಣಕಾಸಿನ ಸಮತೋಲನವನ್ನು ನಿರ್ಮಿಸಬಹುದು ಎಂಬುದನ್ನು ವಿವರಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹಣಕಾಸಿನ ಗುರಿಗಳನ್ನು ಹೊಂದಾಣಿಕೆ ಮಾಡುವುದು, ಸಂಘರ್ಷಗಳನ್ನು ನಿರ್ವಹಿಸುವುದು ಮತ್ತು ದೀರ್ಘಕಾಲದ ಹಣಕಾಸಿನ ಶಾಂತಿಯನ್ನು ನಿರ್ಮಿಸುವ ಸರಳ ಹಂತಗಳನ್ನು ತಿಳಿಯಿರಿ. ಕಳೆದ ವರ್ಷಗಳಲ್ಲಿ ನಾನು ಗಮನಿಸಿದಂತೆ, ಜೋಡಿಗಳ ನಡುವೆ ಉಂಟಾಗುವ ಸಾಮಾನ್ಯ ಗೊಂದಲಗಳಲ್ಲೊಂದು ಹಣಕಾಸಿನ ವಿಷಯವಾಗಿದೆ. ಇದು ಯಾವಾಗಲೂ ಎಷ್ಟು

ಸಂಬಂಧಗಳಲ್ಲಿ ಹಣಕಾಸಿನ ಸಮತೋಲನ: ನಿಮ್ಮ  ಸಂಗಾತಿಯೊಂದಿಗೆ ಹಣದ ಜಗಳಗಳನ್ನು ಹೇಗೆ  ತಪ್ಪಿಸಿಕೊಳ್ಳಬಹುದು  Read More »

image 4

ಪ್ರತಿ ಪರಿಸ್ಥಿತಿಯೂ ವಿಭಿನ್ನವಾಗಿ ಕಾಣುತ್ತದೆ, ಆದರೆ  ಮಾರುಕಟ್ಟೆಯ ಕಥೆ ಒಂದೇ ಆಗಿರುತ್ತದೆ 

ಯುದ್ಧಗಳು, ಹಣಕಾಸಿನ ದುಸ್ಥಿತಿ,  ಮಹಾಮಾರಿಗಳು ಮತ್ತು ನೀತಿ  ಬದಲಾವಣೆಗಳನ್ನೂ ಮಾರುಕಟ್ಟೆಗಳು ಎದುರಿಸಿವೆ. ಆದರೂ ದೀರ್ಘಕಾಲಿಕ ಲಾಭಗಳು ಸ್ಥಿರವಾಗಿಯೇ ಉಳಿದಿವೆ. 

ಪ್ರತಿ ಪರಿಸ್ಥಿತಿಯೂ ವಿಭಿನ್ನವಾಗಿ ಕಾಣುತ್ತದೆ, ಆದರೆ  ಮಾರುಕಟ್ಟೆಯ ಕಥೆ ಒಂದೇ ಆಗಿರುತ್ತದೆ  Read More »

image 3

ನೀವು ಹೂಡಿಕೆ ಮಾಡುತ್ತಿದ್ದೀರಾ?  ಅಥವಾ ಪ್ರತಿಕ್ರಿಯಿಸುತ್ತಿದ್ದೀರಾ?

ಇಂದು ಆ್ಯಪ್‌ಗಳ ಮೂಲಕ ಹೂಡಿಕೆ ಮಾಡುವುದು ಅತ್ಯಂತ ಸುಲಭ ಮತ್ತು ಅನುಕೂಲಕರವಾಗಿದೆ. ಕೆಲವು ಕ್ಲಿಕ್‌ಗಳ ಮೂಲಕ ನೀವು ಹೂಡಿಕೆ ಪ್ರಾರಂಭಿಸಬಹುದು, ಅದರ performanceವನ್ನು ಗಮನಿಸಬಹುದು, ಹಾಗೆಯೇ ಸಲಹೆಗಳನ್ನೂ ಪಡೆಯಬಹುದು. ಆದರೆ ಈ ಆ್ಯಪ್‌ಗಳಿಗೆ ತಮ್ಮದೇ ಕೆಲವು ಸವಾಲುಗಳೂ ಇರುವುದನ್ನು ನೀವು ಗಮನಿಸಿದ್ದೀರಾ? ಒಂದು ಆ್ಯಪ್ ಹೇಳುವ “ಉತ್ತಮ ಮ್ಯೂಚುವಲ್ ಫಂಡ್” ಇನ್ನೊಂದು ಆ್ಯಪ್ ಹೇಳುವದರಿಗಿಂತ ಸಂಪೂರ್ಣ ಭಿನ್ನವಾಗಿರಬಹುದು. ಕೆಲವು ಆ್ಯಪ್‌ಗಳು “ಈ ಫಂಡ್ ಕಡಿಮೆ ಪ್ರದರ್ಶನ ನೀಡುತ್ತಿದೆ” ಎಂಬಂತಹ ಎಚ್ಚರಿಕೆಗಳನ್ನು ತೋರಿಸುತ್ತವೆ. ಕೆಲವೊಮ್ಮೆ ಹೂಡಿಕೆದಾರರು ತಕ್ಷಣ ಹೊರಬರಬೇಕೆಂದು

ನೀವು ಹೂಡಿಕೆ ಮಾಡುತ್ತಿದ್ದೀರಾ?  ಅಥವಾ ಪ್ರತಿಕ್ರಿಯಿಸುತ್ತಿದ್ದೀರಾ? Read More »

image 2 1

ನಾವು ಹಣವನ್ನು ಸುಮ್ಮನೆ ಖರ್ಚು ಮಾಡುವುದಿಲ್ಲ. ನಾವು ಒಬ್ಬ ವಿಶೇಷವಾದ ವ್ಯಕ್ತಿಯಾಗಿ ರೂಪುಗೊಳ್ಳಲು ಖರ್ಚು ಮಾಡುತ್ತೇವೆ.

ಖರ್ಚು ಮಾಡುವ ನಿರ್ಧಾರಗಳು ಬಹುಮಟ್ಟಿಗೆ ನಮ್ಮ ವ್ಯಕ್ತಿತ್ವ ಮತ್ತು ಆಶೆಗಳ ಪ್ರತಿಬಿಂಬವಾಗಿರುತ್ತವೆ. ಈ ಬ್ಲಾಗ್ ನಲ್ಲಿ ಫೈನಾನ್ಸಿಯಲ್ ಪ್ಲಾನಿಂಗ್ ಮತ್ತು mindful spendingನ ಮುಖಾಂತರ ನಾನು ಹೇಗೆ ದಾರಿತಪ್ಪಿಸುವತಹ ಆಸೆಗಳಿಂದ ದೂರವಾಗಬಹುದು ಎಂದು ತಿಳಿಯಿರಿ. ಪ್ರತಿಯೊಬ್ಬರ ಹಣದೊಂದಿಗೆ ಇರುವ ಸಂಬಂಧ ವಿಭಿನ್ನವಾಗಿರುತ್ತದೆ, ಮತ್ತು ಅದು ಅವರ ಖರ್ಚಿನ ವಿಧಾನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ನನಗೆ branded ವಸ್ತುಗಳಿಗೆ ಹೆಚ್ಚು ಹಣ ಕೊಡುವುದು ಇಷ್ಟ. ನನ್ನ ಪತ್ನಿಗೆ ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುವುದೇ ಸರಿ ಎನ್ನಿಸುತ್ತದೆ. ನನ್ನ ನೆರೆಯವರು ಸುಮಾರು ಒಂದು

ನಾವು ಹಣವನ್ನು ಸುಮ್ಮನೆ ಖರ್ಚು ಮಾಡುವುದಿಲ್ಲ. ನಾವು ಒಬ್ಬ ವಿಶೇಷವಾದ ವ್ಯಕ್ತಿಯಾಗಿ ರೂಪುಗೊಳ್ಳಲು ಖರ್ಚು ಮಾಡುತ್ತೇವೆ. Read More »

image 1

ದೀರ್ಘಾವಧಿ ಡೆಟ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ?

ಕಳೆದ ಕೆಲವು ವರ್ಷಗಳಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಹಲವಾರು ಏರುಪೇರುಗಳನ್ನು ಕಂಡಿದ್ದೇವೆ. ಕೋವಿಡ್ ನಂತರದ ವ್ಯತ್ಯಯಗಳು, ಜಿಯೋಪಾಲಿಟಿಕಲ್ ಪರಿಸ್ಥಿತಿಗಳು ಮತ್ತು ಇತರೆ ಹಲವು ಕಾರಣಗಳು ಜಗತ್ತಿನಾದ್ಯಂತ ಹಣದುಬ್ಬರವನ್ನು ದಾಖಲೆ ಮಟ್ಟಕ್ಕೆ ತಳ್ಳಿದವು. ಹಣದುಬ್ಬರ ಹೆಚ್ಚಾದಂತೆ ಅಮೆರಿಕನ್ ಡಾಲರ್ ಬಲವಾಗಿತು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು RBI ಸೇರಿದಂತೆ ಜಗತ್ತಿನ ಅನೇಕ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರಗಳನ್ನು ಉನ್ನತ ಮಟ್ಟದಲ್ಲೇ ಉಳಿಸಿಕೊಂಡವು. ಆ ಅವಧಿಯಲ್ಲಿ: ಫಿಕ್ಸ್ಡ್ ಡೆಪಾಸಿಟ್‌ಗಳು ಸುಮಾರು 7.5% ರಷ್ಟು ಬಡ್ಡಿ ನೀಡುತ್ತಿದವು ಮನೆ ಸಾಲ ಮತ್ತು ವೈಯಕ್ತಿಕ ಸಾಲಗಳ

ದೀರ್ಘಾವಧಿ ಡೆಟ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವೇ? Read More »

Gemini Generated Image wq5z0iwq5z0iwq5z

ಕಳೆದ ಮಾರುಕಟ್ಟೆ ಚಕ್ರವು ದೀರ್ಘಕಾಲಿಕ  ಹೂಡಿಕೆದಾರರನ್ನು ಹೇಗೆ ತಪ್ಪು ದಾರಿಯಲ್ಲಿ ನಡೆಸಬಹುದು? 

ಕೋವಿಡ್ ನಂತರದ ಅವಧಿಯಲ್ಲಿ ಷೇರು ಮಾರುಕಟ್ಟೆಗಳು ಅಸಾಮಾನ್ಯವಾಗಿ ಹೆಚ್ಚಿನ ಲಾಭವನ್ನು ನೀಡಿದ್ದಾವೆ. ಈ ಅವಧಿಯಲ್ಲಿ ಮಾರುಕಟ್ಟೆಗೆ ಹೊಸದಾಗಿ ಬಂದ ಹಲವಾರು ಹೂಡಿಕೆದಾರರಿಗೆ ಈ ಲಾಭದ ಪ್ರಮಾಣವೇ ಸಾಮಾನ್ಯ ಎಂದು ಭಾಸವಾಗತೊಡಗಿದೆ. ಆದರೆ ಇದು ವಾಸ್ತವಿಕತೆ ಅಲ್ಲ. ಸ್ವಲ್ಪ ಹಿಂದೆ ಸರಿದು ದೊಡ್ಡ ಚಿತ್ರವನ್ನು ನೋಡೋಣ. 2008ರ ಗರಿಷ್ಠ ಮಟ್ಟದಿಂದ (ಜಾಗತಿಕ ಹಣಕಾಸು ಸಂಕಷ್ಟದ ಮೊದಲು) ಇಂದಿನವರೆಗೆ ನೋಡಿದರೆ, ಪಾಯಿಂಟ್-ಟು-ಪಾಯಿಂಟ್ ಸಂಯೋಜಿತ ವಾರ್ಷಿಕ ಲಾಭ (CAGR) ಏಕ ಅಂಕಿಯಲ್ಲಿದೆ. ಇದು ಹೂಡಿಕೆ ಮಾಡುವ ಸಮಯದ ಮೌಲ್ಯಮಾಪನ ಮಟ್ಟ (valuation)

ಕಳೆದ ಮಾರುಕಟ್ಟೆ ಚಕ್ರವು ದೀರ್ಘಕಾಲಿಕ  ಹೂಡಿಕೆದಾರರನ್ನು ಹೇಗೆ ತಪ್ಪು ದಾರಿಯಲ್ಲಿ ನಡೆಸಬಹುದು?  Read More »

Gemini Generated Image 3tr6bt3tr6bt3tr6

FY 2026–27: ಸಮತೋಲನದಿಂದ ಮುಂದುವರಿಯಬೇಕಾದ ವರ್ಷ 

FY 2025–26 ಅಂತ್ಯದತ್ತ ಸಾಗುತ್ತಿರುವಾಗ, ವಿವಿಧ asset classಗಳ ಲಾಭದ ದೃಶ್ಯಪಟವು ಸಾಕಷ್ಟು ಬದಲಾಗಿದೆ. ರಿಯಲ್ ಎಸ್ಟೇಟ್ ಮತ್ತು ಮೆಟಲ್ಸ್ ಕ್ಷೇತ್ರಗಳು ಉತ್ತಮ ಪ್ರದರ್ಶನ ನೀಡಿವೆ. ಬಡ್ಡಿದರಗಳು ಇಳಿದಿರುವ ಕಾರಣ ಡೆಟ್ ಸಾಧನಗಳು (Debt instruments) ಕೂಡ ಉತ್ತಮ ಲಾಭವನ್ನು ನೀಡಿವೆ. ಆದರೆ ಇಕ್ವಿಟಿ ಮಾರುಕಟ್ಟೆಗಳು ಮಿತವಾದ ಅಥವಾ ಶೂನ್ಯಕ್ಕೆ ಸಮೀಪವಾದ ಲಾಭವನ್ನೇ ನೀಡಿವೆ. ಇದು ಅಸಾಮಾನ್ಯ ಸಂಗತಿಯಲ್ಲ. ಮಾರುಕಟ್ಟೆಗಳು ಸಾಮಾನ್ಯವಾಗಿ ಚಕ್ರಗಳಲ್ಲಿ (cycles) ಸಾಗುತ್ತವೆ. ಪ್ರತೀ ವರ್ಷವೂ ಪ್ರತಿಯೊಂದು ಆಸ್ತಿ ವರ್ಗವು ಅದ್ಭುತ ಲಾಭ ನೀಡುವುದಿಲ್ಲ.

FY 2026–27: ಸಮತೋಲನದಿಂದ ಮುಂದುವರಿಯಬೇಕಾದ ವರ್ಷ  Read More »

img 1

ನಿಮ್ಮ Portfolioವನ್ನು ಇತರರೊಂದಿಗೆ ಹೋಲಿಸುವುದು  ತಪ್ಪು  ದಾರಿಗೆಳೆಯಬಹುದು 

ಇತರರೊಂದಿಗೆ ನಿಮ್ಮ ಪೋರ್ಟ್‌ಫೋಲಿಯೊವನ್ನು ಹೋಲಿಸುವುದು ಹಲವಾರು ಬಾರಿ ಅನುಮಾನ, ಆತಂಕ ಮತ್ತು ಅನಗತ್ಯ ಬದಲಾವಣೆಗಳಿಗೆ ಕಾರಣವಾಗುತ್ತದೆ. ಈ ಲೇಖನವು ಪೋರ್ಟ್‌ಫೋಲಿಯೊ ಹೋಲಿಕೆಗಳು ಏಕೆ ತಪ್ಪು ದಾರಿಗೆಳೆಯುತ್ತವೆ ಮತ್ತು ಕೇವಲ ಅಲ್ಪಾವಧಿ ಪ್ರದರ್ಶನಕ್ಕಿಂತ ನಿಮ್ಮ ಸ್ವಂತ ಆರ್ಥಿಕ ಗುರಿಗಳೊಂದಿಗೆ ಹೊಂದಾಣಿಕೆ ಹೆಚ್ಚು ಮಹತ್ವದ್ದೆಂಬುದನ್ನು ವಿವರಿಸುತ್ತದೆ. ಒಬ್ಬ ಸ್ನೇಹಿತ ತನ್ನ ಇತ್ತೀಚಿನ ಲಾಭದ ಬಗ್ಗೆ ಹೇಳುತ್ತಾನೆ. ಸಹೋದ್ಯೋಗಿಯೊಬ್ಬರು ಒಂದು ನಿರ್ದಿಷ್ಟ ಹೂಡಿಕೆಯ ಉತ್ತಮ ಪ್ರದರ್ಶನವನ್ನು ಕುರಿತು ಮಾತನಾಡುತ್ತಾರೆ. ಕುಟುಂಬದ ಸದಸ್ಯರು ತಮ್ಮ ಪೋರ್ಟ್‌ಫೋಲಿಯೊ ಮೌಲ್ಯ ಕಳೆದ ವರ್ಷದಲ್ಲಿ ಹೇಗೆ ಹೆಚ್ಚಾಗಿದೆ

ನಿಮ್ಮ Portfolioವನ್ನು ಇತರರೊಂದಿಗೆ ಹೋಲಿಸುವುದು  ತಪ್ಪು  ದಾರಿಗೆಳೆಯಬಹುದು  Read More »

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp