ಯಾವುದು ಉತ್ತಮ? ಮ್ಯೂಚುವಲ್ ಫಂಡ್ ಅಥವಾ ETF?
ಕಳೆದ ಕೆಲವು ವರ್ಷಗಳಲ್ಲಿ, ನನ್ನ ಗ್ರಾಹಕರೊಂದಿಗೆ ಮಾತನಾಡುವಾಗ ಈ ಒಂದು ಪ್ರಶ್ನೆ ಪದೇ ಪದೇ ಬರುತ್ತಿದೆ: “ಯಾವುದು ಉತ್ತಮ? ಮ್ಯೂಚುವಲ್ ಫಂಡ್ ಅಥವಾ ETF?” ಯಾರು ಕೇಳುತ್ತಾರೆ ಎಂಬುದರ ಮೇಲೆ ನನ್ನ ಉತ್ತರ ಬದಲಾಗುತ್ತದೆ. ಈ ವಿಷಯವನ್ನು ಮೂರು ಅಂಶಗಳ ಆಧಾರದ ಮೇಲೆ ನೋಡೋಣ: Transaction Style, Total Cost ಮತ್ತು Execution Method. Transaction Style ETF ಅನ್ನು NSE ಮತ್ತು BSE ನಲ್ಲಿ ಷೇರುಗಳಂತೆ ವಹಿವಾಟು ಮಾಡಬಹುದು. ದಿನದೊಳಗೆ ಬೆಲೆ ಬದಲಾಗುತ್ತದೆ. ನೀವು limit
ಯಾವುದು ಉತ್ತಮ? ಮ್ಯೂಚುವಲ್ ಫಂಡ್ ಅಥವಾ ETF? Read More »










