ಒಂದೇ ಹಿನ್ನೆಲೆ ವಿಭಿನ್ನ ಹಣಕಾಸಿನ ಮನೋಭಾವ
ಒಂದೇ ಕುಟುಂಬದಲ್ಲಿ ಬೆಳೆದ ಇಬ್ಬರು, ಸೋದರರಾದರೂ ಹಣದ ಬಗ್ಗೆ ಅವರ ಮನೋಭಾವ ಸಂಪೂರ್ಣ ವಿಭಿನ್ನ. ಈ ಕಥೆ ಹಣದ ಮನೋವಿಜ್ಞಾನ, ಕುಟುಂಬದ ನಂಬಿಕೆಗಳು ಮತ್ತು ಭಾವನೆಗಳು ನಮ್ಮ ಹಣಕಾಸಿನ ನಿರ್ಧಾರಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ವಿವರಿಸುತ್ತದೆ. ನನ್ನ ಮಾವ ಒಬ್ಬ ಶ್ರೀಮಂತ ರೈತ. ಅವರಿಗೆ ಇಬ್ಬರು ಮಕ್ಕಳು, ಇಬ್ಬರೂ ಸುಮಾರು 30 ವರ್ಷದವರಿದ್ದಾರೆ. ಹಿರಿಯ ಮಗ ತಂದೆಯ ಜೊತೆ ಕೃಷಿಯಲ್ಲಿ ಕೆಲಸ ಮಾಡುತ್ತಾನೆ. ಕಿರಿಯ ಮಗ ಬೆಂಗಳೂರಿನಲ್ಲಿ IT ಉದ್ಯೋಗದಲ್ಲಿದ್ದಾನೆ. ಆಶ್ಚರ್ಯಕರ ಸಂಗತಿ ಏನೆಂದರೆ, ಹಿರಿಯ ಮಗ […]
ಒಂದೇ ಹಿನ್ನೆಲೆ ವಿಭಿನ್ನ ಹಣಕಾಸಿನ ಮನೋಭಾವ Read More »










