ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಮರೆಯಾದ ಪ್ರಮುಖ ಕೊಂಡಿ
ಬಹುತೇಕ ಹೂಡಿಕೆದಾರರು ಯಾವ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಮತ್ತು ಯಾವಾಗ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಸಾಕಷ್ಟು ಸಮಯ ಕಳೆಯುತ್ತಾರೆ. ಆದರೆ ಹೂಡಿಕೆಯಿಂದ ಯಾವಾಗ ಹೊರಬರಬೇಕು? ಅನ್ನುವ ಅತ್ಯಂತ ಮುಖ್ಯವಾದ ಪ್ರಶ್ನೆಯನ್ನು ಬಹುಸಾರಿ ಕಡೆಗಣಿಸಲಾಗುತ್ತದೆ. ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸರಿಯಾಗಿ ಯೋಜಿಸಿದ ನಿರ್ಗಮನ ತಂತ್ರ (Exit Strategy) ಏಕೆ ಅಗತ್ಯ ಎಂಬುದನ್ನು ತಿಳಿದುಕೊಳ್ಳಿ. KYC ಮತ್ತು NSE ಪ್ಲಾಟ್‌ಫಾರ್ಮ್‌ನಲ್ಲಿ ಖಾತೆ ತೆರೆಯುವಂತಹ ಮೂಲಭೂತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಹೂಡಿಕೆದಾರರು ಸಾಮಾನ್ಯವಾಗಿ ಕೇಳುವ ಮೊದಲ ಕೆಲವು […]
ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಮರೆಯಾದ ಪ್ರಮುಖ ಕೊಂಡಿ Read More »








