Shreedhara R Bhat

Shreedhara is the Founder & Director of Ara Financial Services Pvt. Ltd. He has an experience of over 2 decades in Financial Service Industry with majority of it in guiding individuals and institutions on their investments requirements.

Home Buying Decision in India

Is it really the right time to buy a home or just feels like it?

I have had this conversation more times than I can count. Very frequently, customer contact me with this question, “I have seen an apartment, and it looks great, spacious, a good neighbourhood, schools and hospitals nearby. I am thinking of buying that apartment. EMI would be around ₹1 lakh per month. As you know, my salary

Is it really the right time to buy a home or just feels like it? Read More »

Investment Process vs Market Prediction - Kannada

ಭವಿಷ್ಯ ಊಹೆಗಳು ಯಾಕೆ ವಿಫಲವಾಗುತ್ತವೆ, ಮತ್ತು ಸರಿಯಾದ ವಿಧಾನ ಗೆಲ್ಲುತ್ತದೆ

ಪ್ರತಿ ಮಾರುಕಟ್ಟೆ ಚಕ್ರಕ್ಕೂ ಒಂದು ಒಳ್ಳೆಯ ಕಥೆ ಇರುತ್ತದೆ. ಬೆಳ್ಳಿ ಬೆಲೆ ವೇಗವಾಗಿ ಏರಿದಾಗ, ಜನರು ತಕ್ಷಣ ಕೈಗಾರಿಕಾ ಬೇಡಿಕೆ, ಡಾಲರ್ ಗುರಿ ಮತ್ತು “ಇನ್ನೂ ದೊಡ್ಡ ಏರಿಕೆ ಬಾಕಿಯಿದೆ” ಎಂಬ ವಿಷಯಗಳಲ್ಲಿ ಪರಿಣಿತರಾಗುತ್ತಾರೆ. ಈ ಕಥೆಗಳು ಕೇಳಲು ಬುದ್ಧಿವಂತಿಕೆಯಂತೆ ಅನಿಸುತ್ತವೆ, ಏಕೆಂದರೆ ಅವು ಮಾರುಕಟ್ಟೆ ಈಗಾಗಲೇ ಏರಿದ ನಂತರ ಬಂದಿರುತ್ತವೆ. ಮಾನವರು ಇತ್ತೀಚಿನ ಬೆಲೆ ಏರಿಕೆಯನ್ನು ನಂಬುವಂತ ಕಥೆಯನ್ನು  ರೂಪಿಸುವಲ್ಲಿ ಬಹಳ ಪರಿಣತರು. ಆದರೆ ನಾವು ಭವಿಷ್ಯ ಹೇಳುತ್ತಿಲ್ಲ, ಕಳೆದದ್ದನ್ನು ವಿವರಿಸುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ  .

ಭವಿಷ್ಯ ಊಹೆಗಳು ಯಾಕೆ ವಿಫಲವಾಗುತ್ತವೆ, ಮತ್ತು ಸರಿಯಾದ ವಿಧಾನ ಗೆಲ್ಲುತ್ತದೆ Read More »

ಮ್ಯೂಚುವಲ್ ಫಂಡ್‌ಗಳು ಬೋರಿಂಗ್… ಅದಕ್ಕೇ ಅವು ಕೆಲಸ ಮಾಡುತ್ತವೆ

ಮ್ಯೂಚುವಲ್ ಫಂಡ್‌ಗಳು ಬೋರಿಂಗ್… ಅದಕ್ಕೇ ಅವು ಕೆಲಸ ಮಾಡುತ್ತವೆ

ನಾನು ಇದೊಂದನ್ನು ಒಪ್ಪಿಕೊಳ್ಳಲೇಬೇಕಾದ ವಿಷಯ. ಹೌದು, ಈಗಲೇ ಹೇಳಿಬಿಡುತ್ತೇನೆ! ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ತುಂಬಾ ಬೋರಿಂಗ್. ಇದರಲ್ಲಿ adrenaline rush ಇಲ್ಲ, WhatsApp ನಲ್ಲಿ ರಾತ್ರಿ ಹೊತ್ತು ಬರುವ stock tips ಇಲ್ಲ, “₹1 ಲಕ್ಷ ₹1 ಕೋಟಿ ಆಯಿತು”ಎಂದು dinner party ನಲ್ಲಿ ತೋರಿಸಿಕೊಳ್ಳುವ ಅವಕಾಶವಿಲ್ಲ. ನಿಮ್ಮ ಬ್ಯಾಂಕ್ ಖಾತೆಯಿಂದ ಒಂದು ಮೊತ್ತ ನಿಶ್ಶಬ್ದವಾಗಿ ಹೊರಹೋಗುವ ಹಣ, ಅಷ್ಟೇ! ನೀವು SIP ಮೂಲಕ ಹೂಡಿಕೆ ಮಾಡಿದರೂ, lump sum ಮಾಡಿದರೂ ಅಥವಾ STP ಬಳಸಿದರೂ 

ಮ್ಯೂಚುವಲ್ ಫಂಡ್‌ಗಳು ಬೋರಿಂಗ್… ಅದಕ್ಕೇ ಅವು ಕೆಲಸ ಮಾಡುತ್ತವೆ Read More »

Mutual Funds Are Boring and That’s Exactly Why They Work

Mutual Funds Are Boring and That’s Exactly Why They Work

I have a confession to make.  Yes, let me tell you this now! Investing in Mutual funds is boring. There’s no adrenaline rush, no late-night stock tips on WhatsApp, no dramatic “₹1 lakh became ₹1 crore” screenshots to brag about at dinner parties. Just an amount going out of your bank account, quietly. Whether you

Mutual Funds Are Boring and That’s Exactly Why They Work Read More »

Mutual Funds vs ETFs in India in Kannada

ಯಾವುದು ಉತ್ತಮ? ಮ್ಯೂಚುವಲ್ ಫಂಡ್ ಅಥವಾ ETF?

ಕಳೆದ ಕೆಲವು ವರ್ಷಗಳಲ್ಲಿ, ನನ್ನ ಗ್ರಾಹಕರೊಂದಿಗೆ ಮಾತನಾಡುವಾಗ ಈ ಒಂದು ಪ್ರಶ್ನೆ ಪದೇ ಪದೇ ಬರುತ್ತಿದೆ: “ಯಾವುದು ಉತ್ತಮ? ಮ್ಯೂಚುವಲ್ ಫಂಡ್ ಅಥವಾ ETF?” ಯಾರು ಕೇಳುತ್ತಾರೆ ಎಂಬುದರ ಮೇಲೆ ನನ್ನ ಉತ್ತರ ಬದಲಾಗುತ್ತದೆ. ಈ ವಿಷಯವನ್ನು ಮೂರು ಅಂಶಗಳ ಆಧಾರದ ಮೇಲೆ ನೋಡೋಣ: Transaction Style, Total Cost ಮತ್ತು Execution Method. Transaction Style ETF ಅನ್ನು NSE ಮತ್ತು BSE ನಲ್ಲಿ ಷೇರುಗಳಂತೆ ವಹಿವಾಟು ಮಾಡಬಹುದು. ದಿನದೊಳಗೆ ಬೆಲೆ ಬದಲಾಗುತ್ತದೆ. ನೀವು limit

ಯಾವುದು ಉತ್ತಮ? ಮ್ಯೂಚುವಲ್ ಫಂಡ್ ಅಥವಾ ETF? Read More »

investment myths and financial discipline - Kannada

ಮಾರುಕಟ್ಟೆಯಲ್ಲಿ 20 ವರ್ಷಗಳು ನನಗೆ ಕಲಿಸಿದ ಪಾಠ: ಅಭಿಪ್ರಾಯಗಳು ತುಂಬಾ, ಫಲಿತಾಂಶಗಳು ಅಪರೂಪ

ಮಾರುಕಟ್ಟೆ ಕುಸಿದಾಗ, ನಮ್ಮ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಬರುತ್ತವೆ. ಇದು ಸಹಜ. ಏಕೆಂದರೆ ನಮ್ಮ ಪರಿಶ್ರಮದ ಹಣ ಹೂಡಿಕೆ ಆಗಿರುವಲ್ಲಿ, ನಮ್ಮ ಭಾವನೆಗಳು ಸಹ ಸ್ವಾಭಾವಿಕವಾಗಿ ಸೇರಿಕೊಳ್ಳುತ್ತವೆ. ಆ ಸಮಯದಲ್ಲಿ ಏನಾದರೂ ಮಾಡಬೇಕೆಂಬ ಅಥವಾ ಪ್ರತಿಕ್ರಿಯಿಸಬೇಕೆಂಬ ಆಸೆ ಹೆಚ್ಚಾಗುತ್ತದೆ. ಇದರಿಂದ ನಾವು ಮೊದಲಿಗೆ ಏಕೆ ಹೂಡಿಕೆ ಮಾಡಿದ್ದೇವೆ ಎಂಬುದನ್ನೇ ಮರೆತು ಬಿಡುತ್ತೇವೆ. ಈ ಕ್ಷೇತ್ರದಲ್ಲಿ ಕಳೆದ ವರ್ಷಗಳಲ್ಲಿ, ನಾನು “ಬಲವಾದ ಅಭಿಪ್ರಾಯಗಳು ಎಲ್ಲೆಡೆ ಇವೆ, ಆದರೆ ಸ್ಥಿರ ಫಲಿತಾಂಶಗಳು ಅಪರೂಪ” ಅನ್ನುವ ವಿಷಯವನ್ನು ಸ್ಪಷ್ಟವಾಗಿ ಗಮನಿಸಿದ್ದೇನೆ  

ಮಾರುಕಟ್ಟೆಯಲ್ಲಿ 20 ವರ್ಷಗಳು ನನಗೆ ಕಲಿಸಿದ ಪಾಠ: ಅಭಿಪ್ರಾಯಗಳು ತುಂಬಾ, ಫಲಿತಾಂಶಗಳು ಅಪರೂಪ Read More »

investment myths and financial discipline

What 20 Years in Markets Taught Me: Opinions Are Plenty, Outcomes Are Rare

Whenever markets fall, there’s a rush of thoughts in our mind. It’s natural because where our hard-earned money is invested, our emotions inevitably follow. In those moments, the urge to act or react becomes strong, often making us lose sight of why we invested in the first place. Over the years in this industry, I’ve

What 20 Years in Markets Taught Me: Opinions Are Plenty, Outcomes Are Rare Read More »

Gemini Generated Image wmr5pdwmr5pdwmr5

ಹೂಡಿಕೆಗಳಲ್ಲಿ ತಪ್ಪು ನಿರ್ಧಾರಗಳಿಗೆ ಕಾರಣ: ಇತ್ತೀಚಿನ ಘಟನೆಗಳ ಪ್ರಭಾವ (Recency Bias)

ನನ್ನ ಒಂದು ಗ್ರಾಹಕಿಯ ಕಥೆನನ್ನ ಒಂದು ಗ್ರಾಹಕಿಯ ಕಥೆ ಹೇಳಲು ಬಯಸುತ್ತೇನೆ. ಅವಳನ್ನು ಶಿಲ್ಪಾ ಎಂದು ಕರೆಯೋಣ. 2021ರಲ್ಲಿ, ಶಿಲ್ಪಾ ಮೊದಲ ಬಾರಿಗೆ equity mutual funds ನಲ್ಲಿ ಹೂಡಿಕೆ ಮಾಡಿದ್ದಳು. ಕೆಲವೇ ತಿಂಗಳಲ್ಲಿ, ಅವಳ ಪೋರ್ಟ್‌ಫೋಲಿಯ ಮೌಲ್ಯ ತುಂಬಾ ಹೆಚ್ಚಾಯಿತು. ಮಾರುಕಟ್ಟೆ ಚೆನ್ನಾಗಿ ಸಾಗುತ್ತಿತ್ತು; ಹೂಡಿಕೆ ಮಾಡುವುದು ಸುಲಭ, ಅಷ್ಟೇ ಅಲ್ಲ, ಊಹಿಸಬಹುದಾದಂತೆಯೇ ಇದೆ ಎಂದು ಅವಳಿಗೆ ಅನಿಸಿತು.ನಂತರ 2022 ಬಂತು. ಮಾರುಕಟ್ಟೆ ಕುಸಿತ ಕಂಡಿತು. ಅವಳ ಪೋರ್ಟ್‌ಫೋಲಿಯ ಮೌಲ್ಯ ಇಳಿಯಿತು. ನಮ್ಮ ಮುಂದಿನ ಮಾತುಕತೆಯಲ್ಲಿ,

ಹೂಡಿಕೆಗಳಲ್ಲಿ ತಪ್ಪು ನಿರ್ಧಾರಗಳಿಗೆ ಕಾರಣ: ಇತ್ತೀಚಿನ ಘಟನೆಗಳ ಪ್ರಭಾವ (Recency Bias) Read More »

Ask us Anything
Open chat

Let’s Talk About Your Financial Goals – Aram Se

Prefer chatting on WhatsApp?

WhatsApp logo Continue on WhatsApp